ಪಾದರಸ ದಲ್ಲಿ ವಿಜಯ್-ಮನಸ್ವಿನಿ
Posted date: 28 Thu, Apr 2016 – 11:28:20 AM

ಆರ್ಟ್ ಎನ್ ಸೋಲ್ ಮೀಡಿಯಾ ಸರ್ವೀಸಸ್ ಲಾಂಛನದಲ್ಲಿ ನಿರ್ಮಾಣ ವಾಗುತ್ತಿರುವ ಪಾದರಸ ಚಿತ್ರಕ್ಕೆ  ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ಹೃಷಿಕೇಶ್ ಜಂಬಗಿ,  ಈ ಚಿತ್ರದ ಚಿತ್ರೀಕರಣ ಸೀಗೇಹಳ್ಳಿಯ ರಾಶಿ ರೆಸಿಡೆನ್ಸ್ ಬಳಿ ಸಂಚಾರಿ ವಿಜಯ್, ಮನಸ್ವಿನಿ ಅಭಿನಯಿಸಿದ ದೃಶ್ಯಗಳು ಚಿತ್ರೀಕರಣವಾದವು.  ಕೋ-ಡೈರೆಕ್ಟರ್-ಕುಬೇರ್, ಛಾಯಾಗ್ರಹಣ - ಎಂ.ಬಿ. ಅಳ್ಳಿಕಟ್ಟಿ, ಸಂಗೀತ - ಮನೋಜ್, ಸಂಕಲನ- ನಾಗೇಂದ್ರ ಅರಸ್, ಕಲೆ - ಬಾಬು ಖಾನ್, ನೃತ್ಯ - ಮುರಳಿ, ರಾಮು, ಜಗನ್, ನಿರ್ಮಾಣ ನಿರ್ವಹಣೆ ಪ್ರಕಾಶ್ ಮಧುಗಿರಿ. ತಾರಾಗಣದಲ್ಲಿ - ಸಂಚಾರಿ ವಿಜಯ್, ನಿರಂಜನ್ ದೇಶಪಾಂಡೆ, ಮನಸ್ವಿನಿ, ಶೋಭರಾಜ್, ಅರವಿಂದರಾವ್, ರಮೇಶ್ ಬಾಬು, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed